ಪುತ್ತೂರು: ಸೆ.27ರಂದು ನಡೆಯುವ ಸುದ್ದಿ ಸೌಹಾರ್ದ ಸಹಕಾರಿ ಸಂಸ್ಥೆಯ ಉದ್ಘಾಟನಾ ಪೂರ್ವವಾಗಿ ಸಂಸ್ಥೆಯಲ್ಲಿ ಗಣಪತಿ ಹೋಮ ಸೆ.18 ಕ್ಕೆ ನೆರವೇರಿಸಲಾಯಿತು. ಏಳ್ಮುಡಿ ಡೇನಿಯಲ್ ಆರ್ಕೆಡ್‌ನಲ್ಲಿ ಉದ್ಘಾಟನಾಗೊಳ್ಳಲಿರುವ ಸಂಸ್ಥೆಯಲ್ಲಿ ಅರ್ಚಕ ರಾಜೇಶ್ ಭಟ್‌ರವರ ನೇತೃತ್ವದಲ್ಲಿ ಎರಡು ತೆಂಗಿನ ಕಾಯಿಯ ಗಣಪತಿ ಹೋಮ ನಡೆಯಿತು.