ಉಳಿತಾಯ ಖಾತೆ (ಎಸ್.ಬಿ): 4%images
ನಿರಖು ಠೇವಣಿ (Fixed Deposit): 45ರಿಂದ 90 ದಿನಗಳಿಗೆ – 6%
91ರಿಂದ-180 ದಿನಗಳಿಗೆ -6.75%
181 ದಿನಗಳಿಂದ 364 ದಿನಗಳಿಗೆ-8%
ಒಂದು ವರ್ಷ ಮತ್ತು ಮೇಲ್ಪಟ್ಟು-9%
ಹಿರಿಯ ನಾಗರಿಕರಿಗೆ ಶೇ.0.5 ಹೆಚ್ಚುವರಿ ಬಡ್ಡಿ ನೀಡಲಾಗುವುದು.

ಮಾಸಿಕ ಠೇವಣಿ (ಆರ್.ಡಿ.): ಒಂದು ವರ್ಷಕ್ಕೆ ಶೇ.9, ಎರಡು ವರ್ಷಕ್ಕೆ ಶೇ.9.5 ಮೂರು ವರ್ಷಕ್ಕೂ ಮೇಲ್ಪಟ್ಟು ಶೇ.10ಸುದ್ದಿ ನಿತ್ಯ ನಿಧಿ ಗೆ ಶೇ.3 ಬಡ್ಡಿ

e-stamping & RTC Printing ಸೇವಾ ಸೌಲಭ್ಯವಿದೆ