ಇಂದೇ ಉಳಿತಾಯ ಮಾಡಿ .. ಹೆಚ್ಚಿನ ಮಾಹಿತಿಗೆ ನಮಗೆ ಬರೆಯಿರಿ
ನಮ್ಮನ್ನು ಸಂಪರ್ಕಿಸಿ
ಉದ್ದೇಶ
ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು, ಸದಸ್ಯರ ಆರ್ಥಿಕ ಅಭಿವೃದ್ಧಿಗೆ ವಿವಿಧ ರೀತಿಯ ಸಾಲಗಳನ್ನು ನೀಡುವುದರ ಜತೆಗೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ತರಬೇತಿ ಕೇಂದ್ರಗಳು, ಪ್ರವಾಸೋದ್ಯಮ, ಅಭಿವೃದ್ಧಿ, ಸರಕಾರಿ ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಘಟನೆಗಳ ಮಾದರಿಯಲ್ಲಿ ಅನುಷ್ಠಾನಕ್ಕೆ ತರುವುದು.
ಠೇವಣಿಗಳು
ಸಂಘವು ವಿವಿಧ ರೀತಿಯ ಠೇವಣಿಗಳನ್ನು ಸ್ವೀಕರಿಸುತ್ತಿದ್ದು, ಈ ಕೆಳಗಿನ ದರದಲ್ಲಿ ಬಡ್ಡಿಯನ್ನು ನೀಡಿ ಠೇವಣಿಗಳನ್ನು ಸ್ವೀಕರಿಸುತ್ತೇವೆ.
ಬಡ್ಡಿ ವಿವರ
ನಿರಖು ಠೇವಣಿ: 45ರಿಂದ 90 ದಿನಗಳಿಗೆ – 5%
91ರಿಂದ-180 ದಿನಗಳಿಗೆ -6.75%
181 ದಿನಗಳಿಂದ 364 ದಿನಗಳಿಗೆ-7%
ಒಂದು ವರ್ಷ ಮತ್ತು ಮೇಲ್ಪಟ್ಟು-9.5.%
ಹಿರಿಯ ನಾಗರಿಕರಿಗೆ ಶೇ.0.5 ಹೆಚ್ಚುವರಿ ಬಡ್ಡಿ ನೀಡಲಾಗುವುದು.
ಪಾಲು ಬಂಡವಾಳ
ಸಂಘದ ಪ್ರತಿಯೊಂದು ಶೇರಿಗೆ ಮುಖಬೆಲೆ ರೂ.1 ಸಾವಿರ ಆಗಿರುತ್ತದೆ.