ನಮ್ಮ ಸಂಸ್ಥೆಯು 2015ನೇ ಸೆಪ್ಟೆಂಬರ್ 27ನೇ ಆದಿತ್ಯವಾರ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಿಧ್ಯುಕ್ತವಾಗಿ ಆರಂಭವಾಗಲಿರುವುದು. ನಮ್ಮ ಸಂಸ್ಥೆಯ ಕಚೇರಿ ಪುತ್ತೂರಿನ ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಪಕ್ಕದಲ್ಲಿರುವ ಡೇನಿಯಲ್ ಆರ್ಕೆಡ್‌ನ ಒಂದನೇ ಮಹಡಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶ ಕೂಡಾ ನಮ್ಮಲ್ಲಿದೆ. ಆರಂಭದ ವರ್ಷದಿಂದಲೇ ಪಾಲುದಾರರಿಗೆ ಲಾಭಾಂಶ ವಿತರಿಸಬೇಕೆಂಬ ಗುರಿ ನಮ್ಮದು..